ಮಂಜೇಶ್ವರ, ನವೆಂಬರ್ ೨೩: ಇತ್ತೀಚೆಗೆ ಕಾಸರಗೋಡಿನ ಗಲಭೆಯಲ್ಲಿ ಉದ್ರಿಕ್ತರಿಂದ ಚೂರಿ ಇರಿತಕ್ಕೊಳಗಾಗಿ ಸಾವನ್ನಪ್ಪಿದ ಆರಿಕ್ಕಾಡಿಯ ಮೊಹಮ್ಮದ್ ಅಝರ್ ನ ಮನೆಗೆ ಕೆರಳ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಉಮ್ಮನ್ ಚಾಂಡಿ ಸಹಿತ ಹಲವು ಐಕ್ಯರಂಗದ ನೇತಾರರು ಇಂದು ಮಧ್ಯಾಹ್ನ ಬೇಟಿ ನೀಡಿ ಸಾಂತ್ವಾನ ಹೇಳುವುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ.
ವರದಿ: ರಹಮಾನ್ ಉದ್ಯಾವರ